Posted on 02-03-2025 |
Share: Facebook | X | Whatsapp | Instagram
ಒಂದು ಭತ್ತದ ಕಾಳು ಜೀವಿತಾವಾದಿಗೆ 12ಲೀಟರ್ ನೀರನ್ನು ತೆಗೆದು ಕೊಳ್ಳುತ್ತದೆ.....ಊಟ ಬಡಿಸಿದವರ ತಪ್ಪಾ ಅಥವಾ ಊಟ ಬಿಟ್ಟವರ ತಪ್ಪಾ ಗೊತ್ತಿಲ್ಲ !? ಆದರೆ ದಯವಿಟ್ಟು ಪ್ರತಿಯೊಂದು ತುತ್ತು ಅನ್ನದ ಹಿಂದೆ ಸಾಕಷ್ಟು #ಶ್ರಮಿಕರ, #ರೈತರ ಬೆವರಿನ ಹನಿ ಇದೆ ತಿನ್ನುವ ಅನ್ನ ವ್ಯರ್ಥ ಮಾಡದಿರಿ, ಊಟ ಮಾಡುವಾಗ ನಿಮ್ಮ ಉದ್ದಾಟತನ ತೋರಬೇಡಿ ಸಹಸ್ರಾರು ಜನ ಇನ್ನು ಒಂದು ಹೊತ್ತಿನ ಊಟಕ್ಕೆ ಪರದಾಟ ಪಡುವ ಉದಾಹರಣೆ ಇವೆ. ದಯವಿಟ್ಟು ಎಲ್ಲಾ ಶುಭ ಸಮಾರಂಭಗಳಲ್ಲಿ ನಿಮಗೆ ಎಷ್ಟು ಊಟ ಅವಶ್ಯಕತೆಯೋ ಅಷ್ಟನ್ನು ಮಾತ್ರ ಬಡಿಸಿಕೊಳ್ಳಿ ಅನ್ನಕ್ಕಾಗಿ ದಿನ ನಿತ್ಯ ನಮ್ಮ ಹೋರಾಟ..!😢
#ಅನ್ನದೇವೋ_ಸುಖಿಭವ 🙏
ಶಿವಕುಮಾರ್ ವರದಿಗಾರರು ಕ್ರಾಂತಿ ಕಿಡಿ
🌾🌾🌾🌾🌾🌾🌾🌾🌾🌾🌾🌾