Posted on 14-01-2025 |
Share: Facebook | X | Whatsapp | Instagram
ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ ಜಲಾಶಯದ ಬುದ್ದವನದಲ್ಲಿ ಶಿಕಾರಿಪುರ ತಾಲ್ಲೂಕಿನ *ಬುದ್ದ ದಮ್ಮ ಟ್ರಸ್ಟ್* ವತಿಯಿಂದ ಸಂಕ್ರಾಮಣದ ಪ್ರಯುಕ್ತ *ಬುದ್ದ ವಂದನೆ* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು._
_ಟ್ರಸ್ಟ್ ಅಧ್ಯಕ್ಷರಾದ ಬೂದೆಪ್ಪ DSS ಮುಖಂಡರು , ಖಜಾಂಚಿ ರೇವಣಪ್ಪ ಶಿಕ್ಷಕರು , ದಮ್ಮಾಸಕ್ತರಾದ ರಾಧಕೃಷ್ಣ ರಿಪೋರ್ಟರ್ , ಮೂಕೇಶ್ ಶಿಕಾರಿಪುರ ತಾಲ್ಲೂಕು ಭಾರತೀಯ ಪರಿವರ್ತನಾ ಸಂಘದ ( BPS) ಅಧ್ಯಕ್ಷರು , ಶ್ರೀನಿವಾಸ್ ಬೇಗೂರು , ರಾಮಣ್ಣ ಬೇಗೂರು , ಶಿವಮೂರ್ತಿ ಶಿಕಾರಿಪುರ ಆಶಯ್ ಬಿ ಶಿಕಾರಿಪುರ , ಸಿದ್ಧಾರ್ಥ್ ಆರ್ ಎಸ್ ಸಂಡ , ಅಭಿಷೇಕ್ ಆರ್ ಸಂಡ , ಅಂಜಲಿ ಎಸ್ ಸಂಡ , ಪಾಪಣ್ಣ ಅಂಬ್ಲಿಗೊಳ , ಮನೋಜ್ ಅಂಬ್ಲಿಗೋಳ ಸೇರಿದಂತೆ ಮಕ್ಕಳಾದ ಧೀಕ್ಷಾ , ನಿಮಿತ , ಸಮರ್ಥ್ , ವರ್ಷಾ , ಮನ್ವಿತ್ ಭಾಗವಹಿಸಿದ್ದರು.