Posted on 01-03-2025 |
Share: Facebook | X | Whatsapp | Instagram
KRIDL ಅಧ್ಯಕ್ಷರು ಹಾಗೂ ಭದ್ರಾವತಿಯ ಶಾಸಕರಾದ ಬಿಕೆ ಸಂಗಮೇಶ್ವರ ಅವರು , ಕರ್ಣಾಟಕ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಭೋವಿ ಅಭಿವೃದ್ಧಿ ನಿಗಮ ವತಿಯಿಂದ 9 ಪಂಪ್ ಸೆಟ್ ಗಳನ್ನು ಭದ್ರಾವತಿ ತಾಲೂಕಿನ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು