Posted on 28-01-2025 |
Share: Facebook | X | Whatsapp | Instagram
ಕೊಪ್ಪದಲ್ಲಿರುವ ಯಶಸ್ವಿ ಮುದ್ರಣಾಲಯದ ಮಾಲೀಕರಾದ ಹರೀಶ್ ಬಲ್ಲಾಳ ಉಡುಪಿಯಿಂದ ಕೊಪ್ಪಕ್ಕೆ ಬಸ್ಸಿನಲ್ಲಿ ವಾಪಸ್ ಬರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಸ್ ಉಡುಪಿಯಿಂದ ಆಗುಂಬೆ ಘಾಟ್ ಹತ್ತಿ ಮೇಲಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ. ತಕ್ಷಣವೇ ಆಗುಂಬೆ ಪ್ರಾಥಮಿಕ ಕೇಂದ್ರಕ್ಕೆ ತರುವಲ್ಲಿ ಅವರು ಸಾವನ್ನಪ್ಪಿದ್ದರು.