ಕೂಡಲಿ ಶ್ರೀ‌ ನರಸಿಂಹ ಭಾರತಿ ಸ್ವಾಮಿಗಳ‌ ಆರಾಧನೆ

Religious Religious

Posted on 27-01-2025 |

Share: Facebook | X | Whatsapp | Instagram


ಕೂಡಲಿ ಶ್ರೀ‌ ನರಸಿಂಹ ಭಾರತಿ ಸ್ವಾಮಿಗಳ‌ ಆರಾಧನೆ

ಶಿವಮೊಗ್ಗ: ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ದಕ್ಷಿಣಾಮ್ನಾಯ ಶ್ರೀ‌ಶಾರದಾ ಪೀಠಮ್ ಮಹಾಸಂಸ್ಥಾನದ 69ನೇ ಪೀಠಾಧಿಪತಿಗಳಾದ ಶ್ರೀ ಶ್ರೀ‌ ನರಸಿಂಹ ಭಾರತಿ ಸ್ವಾಮಿಗಳ‌ ಆರಾಧನೆಯನ್ನು ಇಂದು (ಜನವರಿ 27, ) ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

71ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಪೂಜಾ ಕೈಂಕರ್ಯಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಿದರು.

Search