Posted on 15-01-2025 |
Share: Facebook | X | Whatsapp | Instagram
ಮಾನ್ಯರೆ ಇದೇ ದಿನಾಂಕ 20 21 ಮತ್ತು 22ಮೂರು ದಿನಗಳ ಕಾಲ ಶಿವಮೊಗ್ಗದ ರಂಗಾಯಣದಲ್ಲಿ ರಂಗಾಯಣ, ಕಡೆಕೊಪ್ಪಲು ಪ್ರತಿಷ್ಠಾನ ಮತ್ತು ಸಮುದಾಯ ರಿ.ಶಿವಮೊಗ್ಗ ಇವರಿಂದ ಪ್ರತಿ ದಿನ ಸಂಜೆ 6:30ಕ್ಕೆ ಮಂಗಳೂರು ಮೈಸೂರು ಮತ್ತು ಮಣಿಪಾಲದ ಮೂರು ಪ್ರಮುಖ ತಂಡಗಳಿಂದ ನಾಟಕವಿದೆ ದಯಮಾಡಿ ತಾವು ಆಗಮಿಸಬೇಕು ನಾಟಕ ಅಭಿಮಾನಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರುತ್ತೇನೆ. ಟಿಕೆಟ್ ದರ ರೂ.30.
ಡಾ. ಕೆಜಿ ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಸಮುದಾಯ ಶಿವಮೊಗ್ಗ.