Posted on 09-01-2025 |
Share: Facebook | X | Whatsapp | Instagram
ಶಿಕಾರಿಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾ.ಡಿಸೋಜ ಶ್ರದ್ಧಾಂಜಲಿ ಕಾರ್ಯಕ್ರಮ
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್.ಎಸ್. ರಘು ರವರ ಅಧ್ಯಕ್ಷತೆಯಲ್ಲಿ ಸಾಹಿತಿಗಳು ಪತ್ರಕರ್ತರು ಗಣ್ಯ ವ್ಯಕ್ತಿಗಳು ಸೇರಿ ನಾ.ಡಿಸೋಜ ರವರಿಗೆ ನುಡಿನಮನ ಕಾರ್ಯಕ್ರಮವನ್ನು ಸಲ್ಲಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷರಾದ ಎಚ್ಎಸ್ ರಘು ಪತ್ರಕರ್ತರಾದ ಕೆ.ಎಸ್ .ಹುಚ್ಚರಾಯಪ್ಪ ಡಿ.ಡಿ. ಶಿವಕುಮಾರ್ ಸುಭಾಷ್ ಚಂದ್ರ ಸ್ಥಾನಿಕ್ ವೆಂಕಟೇಶ್ ಶಿವಲಿಂಗಪ್ಪ ರಾಜು ಜಡೆಯಪ್ಪ ಪ್ರಶಾಂತ್ ಪ್ರತಿಬಿಂಬ ಪಾಪಯ್ಯ ಜಗದೀಶ್ ಮತ್ತಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.