Posted on 05-09-2025 |
Share: Facebook | X | Whatsapp | Instagram
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನವಾಗಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಿ ನೇಮಕರಾದಂತಹ ಎಂ ಶ್ರೀಕಾಂತ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಂತಹ ಆರ್ ಪ್ರಸನ್ನ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದರು*
*ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಪಿಓ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ S T ಹಾಲಪ್ಪ, ಶಿವಾನಂದ, ಜ್ಯೋತಿ ಅರಳಪ್ಪ, ಆಫ್ರಿದಿ, S C ಘಟಕದ ಅಧ್ಯಕ್ಷರಾದ ಶಿವಣ್ಣ, ಮಾಜಿ ಮಹಾಪೌರರಾದ ನಾಗರಾಜ್ ಕಂಕರಿ, ಪಾಲಾಕ್ಷಿ, ಯುವ ಮುಖಂಡರುಗಳಾದ ವಿನಯ್ ತಾಂದಲೆ, ಭಾಸ್ಕರ್, ನವಲೆ ಮಂಜುನಾಥ್, ಗ್ಯಾರಂಟಿ ಯೋಜನೆಯ ಸದಸ್ಯರಾದ ಬಸವ, ಮೆಸ್ಕಾಂ ಸದಸ್ಯರಾದ ರಘು ಗೌಡ, ಪ್ರವೀಣ, ಸಂದೇಶ ಹಾಗೂ ಇನ್ನೂ ಹಲವಾರು ಮುಖಂಡರುಗಳು ಇದ್ದರು*