ಎನ್.ಎಸ್.ಯು.ಐ. ‘ ವತಿಯಿಂದ ನಮ್ಮೂರ ಹೆಮ್ಮೆ’ ಕಾರ್ಯಕ್ರಮ

Social Program Education

Posted on 01-08-2025 |

Share: Facebook | X | Whatsapp | Instagram


ಎನ್.ಎಸ್.ಯು.ಐ. ‘ ವತಿಯಿಂದ ನಮ್ಮೂರ ಹೆಮ್ಮೆ’  ಕಾರ್ಯಕ್ರಮ

ಎನ್.ಎಸ್.ಯು.ಐ. ‘ನಮ್ಮೂರ ಹೆಮ್ಮೆ’  ಕಾರ್ಯಕ್ರಮ  ವಿದ್ಯಾರ್ಥಿಗಳ ಸಮಾವೇಶ   ಹಾಗೂ ಪ್ರತಿಭಾ ಪುರಸ್ಕಾರ ಸರ್ಕಾರಕ್ಕೆ   ಹೆಸರು ನೊಂದಾಯಿಸಿ


ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ 95%  ಗಿಂತ  ಮೇಲೆಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ನಮ್ಮೂರ ಹೆಮ್ಮೆ’ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಕೋರ್ಸ್‍ಗಳಲ್ಲಿ ರಾಂಕ್   ಗಳಿಸಿದ, ಯುಪಿಎಸ್‍ಸಿ-ಕೆಎಎಸ್ ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಜಿಲ್ಲೆಯ ಪ್ರತಿಭಾನ್ವಿತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ತಿಗಳು, ಸಾಧಕರು ತಮ್ಮ ಹೆಸರನ್ನು 2025ನೇ ಆಗಸ್ಟ್ 8ರೊಳಗಾಗಿ ಮುಂಚಿತವಾಗಿ ನೋಂದಾಯಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಲು ವಿನಂತಿ.

ಮಾಹಿತಿಗಾಗಿ ಮತ್ತು ಹೆಸರು ನೋಂದಣಿ ಮಾಡಲು ಎನ್.ಎಸ್.ಯು.ಐ. ಶಿವಮೊಗ್ಗ ನಗರ ಪ್ರಧಾನ ಕಾರ್ಯದರ್ಶಿ ವರುಣ್ ವಿ. ಪಂಡಿತ್,  ಮೊ: 88841 84955 ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಲು ಕೋರಿದೆ.

Search