Posted on 13-07-2025 |
Share: Facebook | X | Whatsapp | Instagram
ಭದ್ರಾವತಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ
ಭದ್ರಾವತಿ : ಇಂದು ನಗರದ ಹೊಸಮನೆ ಯಲ್ಲಿ ನೂತನವಾಗಿ ನಮ್ಮ ಕ್ಲಿನಿಕ್ ನ್ನು ವಿಧಾನ ಪರಿಷತ್ ಸದಸ್ಯರಾದ ಬುಲ್ಕಿಶ್ ಬಾನೂರವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿ. ಕೆ. ಮೋಹನ್, ತಾಲೂಕ ಕಾಂಗ್ರೆಸ್ ಅಧ್ಯಕ್ಷರಾದ ಎಸ್ .ಕುಮಾರ್ ರವರು ಗ್ಯಾರಂಟೀ ಸಮಿತಿ ಅಧ್ಯಕ್ಷರಾದ ಬಿ. ಎಸ್ . ಗಣೇಶ್ ನಗರಸಭಾ ಅಧ್ಯಕ್ಷರಾದ ಗೀತಾ ರಾಜಕುಮಾರ್ ನಗರಸಭಾ ಉಪಾಧ್ಯಕ್ಷರಾದ ಮಣಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಿಯಾಜ್ ನಗರಸಭೆ ಮಾಜಿ ಉಪಾಧ್ಯಕ್ಷರಾದ ಚನ್ನಪ್ಪ, ನಗರಸಭಾ ಸದಸ್ಯರಾದ ಕದೀರೇಶ ಶ್ರೀಮತಿ ಅನಿತಾ ಮಲ್ಲೇಶ , ಹನುಮಂತನಗರ ಉಪಸ್ಥಿತರಿದ್ದರು.
ವರದಿ : ನಾಗಭೂಷಣ್ ಭದ್ರಾವತಿ