ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

Politics Local

Posted on 12-07-2025 |

Share: Facebook | X | Whatsapp | Instagram


ಶಿವರಾಜ್ ಕುಮಾರ್  ಹುಟ್ಟು ಹಬ್ಬದ ಪ್ರಯುಕ್ತ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

ಶಿವರಾಜ್ ಕುಮಾರ್  ಹುಟ್ಟು ಹಬ್ಬದ ಪ್ರಯುಕ್ತ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ


 ಹ್ಯಾಟ್ರಿಕ್ ಹೀರೋ ಡಾ || ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ  ಶಿವಮೊಗ್ಗದ ಪ್ರಸಿದ್ಧ  ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ  ಶಿವರಾಜ್ ಕುಮಾರ್ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು, ಯಶಸ್ಸು, ನೀಡಲೆಂದು ಗ್ರಾಮ ದೇವತೆ ಕೋಟೆ ಮಾರಿಕಾಂಬಾ ದೇವಿಗೆ  ವಿಶೇಷವಾದ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಲಾಯಿತು*

*ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದಂತಹ ಸುನಿಲ್ ಎ ಎಚ್, ಪ್ರಭಾಕರ ಗೌಡ, ಸತೀಶ್,  ಯುವ ಮುಖಂಡರಾದ ವಿನಯ್ ತಾಂದಲೆ, ಗ್ಯಾರಂಟಿ  ಯೋಜನ ಸದಸ್ಯರಾದ ಬಸವರಾಜ್, ಹೋಟೆಲ್ ಬಸವಣ್ಣ, ಮಂಜುನಾಥ್ ನವಲೆ, ಮೆಸ್ಕಾಂ ಸದಸ್ಯರಾದ ಮಧುಸೂದನ್, ಶಿವಮೂರ್ತಿ ಮಹಾರಾಜ್, ಒಬಿಸಿ ನಗರ ಅಧ್ಯಕ್ಷರು ಆದ ಮೋಹನ್, ಯುವ ಮುಖಂಡರಾದ ಪುರ್ಲೆ ಮಂಜು, ಗಿರೀಶ್ ಸಾಕ್ರೆ, ಶಿವುಕುಮಾರ್,ಪ್ರವೀಣ್, ಶಬರಿ, ಚಂದನ್, ದರ್ಶನ್, ಭಾರತ್, ಹಾಲೇಶ್,  ವಿಜಯ್, ಸುಜಿತ್, ಹಾಗೂ ಇನ್ನು ಹಲವರಿದ್ದರು*

Search