ಕೆ ಎಸ್ ಈಶ್ವರಪ್ಪ ಬಿಜೆಪಿ ಗೆ ?

Politics State

Posted on 30-06-2025 |

Share: Facebook | X | Whatsapp | Instagram


ಕೆ ಎಸ್ ಈಶ್ವರಪ್ಪ ಬಿಜೆಪಿ ಗೆ ?

ಕೆ ಎಸ್ ಈಶ್ವರಪ್ಪ ಬಿಜೆಪಿ ಗೆ ?

ಶಿವಮೊಗ್ಗ ಜೂನ್ 30 ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವರು ತಾನು ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷವನ್ನು ಸೇರುವುದಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಕಾಂಗ್ರೆಸ್ ಪಕ್ಷ ಮತ್ತು ಸಮಾಜವಾದಿ ಪಕ್ಷ ನನಗೆ ಆಹ್ವಾನ ನೀಡಿದೆ. ಆದರೂ ನಾನು ಬಿಜೆಪಿಯನ್ನು ಸೇರುತ್ತೇನೆ ಎಂದಿದ್ದಾರೆ. ಕೇವಲ ವಾರದ ಹಿಂದೆ ನನಗೆ ಯಡಿಯೂರಪ್ಪನವರು ಪರಮಾಪ್ತಮಿತ್ರ ಅವರ ಮೊಮ್ಮಗನ ಮದುವೆಯ ನಿಮಿತ್ತ ನಡೆಯುವ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ ಬಿಜೆಪಿಗೆ ಹೋಗುವುದಿಲ್ಲ ನಾನು ರಾಷ್ಟ್ರಭಕ್ತರ ಬಳಗವನ್ನು ಮುಂದುವರಿಸುತ್ತೇನೆ. ಎಂದು ಹೇಳಿದ್ದರು. ಈಗಲೂ ಕೂಡ ಬಿಜೆಪಿಯ ಯಾರು ಕೂಡ ಇವರನ್ನು ಪಕ್ಷಕ್ಕೆ ಆಹ್ವಾನಿಸಲಿಲ್ಲ. 

      ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ ರವರು ಈಶ್ವರಪ್ಪನವರು ಪಕ್ಷಕ್ಕೆ ಬರಬೇಕೋ ಬೇಡವೋ ಎಂದು ನಿರ್ಧರಿಸುವುದು ಪಕ್ಷದ ಕೇಂದ್ರ ಸಮಿತಿಗೆ ಸೇರಿದ್ದು ಅವರು ಈ ಹಿಂದೆ ಪಕ್ಷವನ್ನು ಕಟ್ಟುವುದರಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ.ಎಂದಿದ್ದಾರೆ.

ಈಶ್ವರಪ್ಪನವರ ಕೆಲವು ಆಪ್ತರು ಇವರನ್ನು ಬಿಜೆಪಿ ಪಕ್ಷಕ್ಕೆ ಕರೆಯಿರಿ ಎಂದು ಪಕ್ಷದ ರಾಜ್ಯ ಮುಖಂಡರಲ್ಲಿ ದುಂಬಾಲು ಬಿದ್ದಿದ್ದಾರೆ, ಆದರೆ ಬಿಜೆಪಿಯ ಕೇಂದ್ರ ಹೈಕಮಾಂಡ್ಗೆ ಹೆದರಿ ಯಾರೂ ಕೂಡ ಈಶ್ವರಪ್ಪನವರನ್ನು ಬಿಜೆಪಿಗೆ ಕರೆಯುವ ಮನಸ್ಸು ಮಾಡುತ್ತಿಲ್ಲ. ಬಹುಶಃ ಈಶ್ವರಪ್ಪ ಮೊದಲಿಂದಲೂ 

ನಂಬಿದ ಅನೇಕ ಸ್ವಾಮಿಗಳು ಕೇಂದ್ರಕ್ಕೆ ಒತ್ತಾಯಿಸಬಹುದು ಆದ್ದರಿಂದ ಈಶ್ವರಪ್ಪ ಸ ಕಾರಣವಿಲ್ಲದಿದ್ದರೂ ಆಗಾಗ್ಗೆ ಬಿಜೆಪಿಗೆ ಹೋಗುತ್ತೇನೆ ಎಂದು ಹೇಳುತ್ತಲೇ ಇದ್ದಾರೆ.

Search