ಡಿ. ಬಿ. ಶಿವರುದ್ರಪ್ಪ ರವರಿಗೆ ''ಜೀಶಂಪ ರಾಜ್ಯ ಪ್ರಶಸ್ತಿ "

Culture Literature

Posted on 27-06-2025 |

Share: Facebook | X | Whatsapp | Instagram


 ಡಿ. ಬಿ. ಶಿವರುದ್ರಪ್ಪ ರವರಿಗೆ ''ಜೀಶಂಪ ರಾಜ್ಯ ಪ್ರಶಸ್ತಿ "

ಡಿ. ವಿ. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಡಿ. ಬಿ. ಶಿವರುದ್ರಪ್ಪ ರವರಿಗೆ \'\'ಜೀಶಂಪ ರಾಜ್ಯ ಪ್ರಶಸ್ತಿ \"

ದಿನಾಂಕ :25-06-2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ನ ದಶಮಾನೋತ್ಸವ ಮತ್ತು ರಾಜ್ಯ ಪ್ರಥಮ ಜಾನಪದ ಸಮ್ಮೇಳನದಲ್ಲಿ ಶಿವಮೊಗ್ಗದ ಡಿ. ವಿ. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಡಿ. ಬಿ. ಶಿವರುದ್ರಪ್ಪ ರವರಿಗೆ \'\'ಜೀಶಂಪ ರಾಜ್ಯ ಪ್ರಶಸ್ತಿ \" ಯನ್ನು ನಾಡಿನ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ದಲ್ಲಿ ಡಾ. ರಿಯಾಜ್ ಪಾಷ, ಶ್ರೀ ಜಿ. ನರಸಿಂಹಮೂರ್ತಿ, ಕನ್ನಡ ಜಾನಪದ ಪರಿಷತ್ತಿನ ರಾಜ್ಯಧ್ಯಕ್ಷರಾದ ಡಾ. ಜಾನಪದ ಬಾಲಾಜಿ, ಸಮ್ಮೇಳನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಪರಮಪೂಜ್ಯ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು, ಶ್ರೀ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ. ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ಉಪಸ್ಥಿತರಿದ್ದರು.

Search