ಭದ್ರಾವತಿಯಲ್ಲಿ ಜನಜಾಗೃತಿ ಮೆರವಣಿಗೆ

ಭದ್ರಾವತಿ Local

Posted on 26-06-2025 |

Share: Facebook | X | Whatsapp | Instagram


https://youtube.com/shorts/n5FkYctwMmk?si=M3VW24chGdPO-9fY

 ನಗರ ಪೊಲೀಸ್ ಇಲಾಖೆ  ಮತ್ತು ಬಿಜಿಎಸ್ ಸಂಸ್ಥೆ ಕಾರೆಹಳ್ಳಿ ಸಹಯೋಗದೊಂದಿಗೆ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧ ಚಟುವಟಿಕೆಗಳ ಜನಜಾಗೃತಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

Search
Recent News