ಪಿ.ಯು.ಸಿ.ಫಲಿತಾಂಶ

State News

Posted on 09-04-2025 |

Share: Facebook | X | Whatsapp | Instagram


ಪಿ.ಯು.ಸಿ.ಫಲಿತಾಂಶ

ಪಿ.ಯು.ಸಿ.ಫಲಿತಾಂಶ

ರಾಜ್ಯಕ್ಕೆ ಪ್ರಥಮರು

ಅಮೂಲ್ಯ ಕಾಮತ್ 599 ದ.ಕ (ವಿಜ್ಞಾನ) 

ದೀಕ್ಷಾ ಆರ್ 599 ತೀರ್ಥಹಳ್ಳಿ (ವಿಜ್ಞಾನ )

ದೀಪರ್ಶಿ 599 ದ.ಕ( ವಾಣಿಜ್ಯ )

ಸಂಜನಾ ಬಾಯಿ 597 ಕಲೆ (ಬಳ್ಳಾರಿ )

ರಾಜ್ಯದ ಮೊದಲ ಜಿಲ್ಲೆ 

ಉಡುಪಿ ಪ್ರಥಮ

ದಕ್ಷಿಣ ಕನ್ನಡ ದ್ವಿತೀಯ 

ಬೆಂಗಳೂರು ದಕ್ಷಿಣ ತೃತೀಯ 

ಶಿವಮೊಗ್ಗ ಜಿಲ್ಲೆ 7ನೇಸ್ಥಾನ 

ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ನೂರಕ್ಕೆ ನೂರು ಪಡೆದವರು 

5414 ಜನರು ಕನ್ನಡದಲ್ಲಿ 

ಹಿಂದಿ 43ಜನ 

ಇಂಗ್ಲಿಷ್ 15ಜನ 

ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ಪರೀಕ್ಷೆಯ ಫಲಿತಾಂಶ ಮತ್ತು ಕುಳಿತವರು

ಕನ್ನಡ ಮಾಧ್ಯಮ 56.37 /ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತವರು 2,87,094. ಪಾಸಾದವರು1,17,703

ಇಂಗ್ಲಿಷ್ ಮಾಧ್ಯಮ 81.75 /ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತವರು 4,29,011 ಪಾಸಾದವರು, 350736

100ಕ್ಕೆ  68.20 /ಹುಡುಗರು

100ಕ್ಕೆ 77.88/ ಹುಡುಗಿಯರು ಪಾಸಾಗಿದ್ದಾರೆ.

ಈ ಬಾರಿಯೂ ಬಾಲಕಿಯರೇ ಮೇಲುಗೈ 

ಅಂಕಿ ಅಂಶ ಸಂಗ್ರಹ ಡಾ.ಕೆ.ಜಿ.ವೆಂಕಟೇಶ್

Search