Posted on 09-01-2025 |
Share: Facebook | X | Whatsapp | Instagram
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ನೂತನ 2025 ವರ್ಷದ ಕ್ಯಾಲೆಂಡರನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ಬಿಡುಗಡೆ ಗೊಳಿಸಿದರು
ಈ ಸಂದರ್ಭದಲ್ಲಿ ಹೊಸನಗರ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸರೋದಯ ಸಂಸ್ಥೆಯ ಅಧ್ಯಕ್ಷರು ಮತ್ತು ಪತ್ರಕರ್ತರಾದ ವಿಶ್ವೇಶ್ವರಯ್ಯ, ಯೋಜನಾ ಅಧಿಕಾರಿಗಳು ಶಿವಕುಮಾರ್ ಉಪಸ್ಥಿತರಿದ್ದರು