Posted on 08-01-2025 |
Share: Facebook | X | Whatsapp | Instagram
ಜೆಸಿಐ ಶಿವಮೊಗ್ಗ ರಾಯಲ್ಸ್ ನ 2025ನೇ ಸಾಲಿನ ಅಧ್ಯಕ್ಷರಾಗಿ ಜೆಸಿ ಸ್ಮಿತಾ ಮೋಹನ್ ಅವರು ನಗರದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ, ಜೆಎಫ್ಎಸ್ ತಾಯಿ ಮನೆ ಸುದರ್ಶನ್ ಅವರು ತಮ್ಮ ಅಧಿಕಾರವನ್ನು ಜೆಸಿ ಸ್ಮಿತಾ ಮೋಹನ್ ಅವರಿಗೆ ಹಸ್ತಾಂತರ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ಜೆಸಿ ಲಿಂಗರಾಜು ಹಾಗೂ ನೂತನ ಪದಾಧಿಕಾರಿಗಳು ಆಯ್ಕೆಯಾಗಿರುತ್ತಾರೆ, ಕಾರ್ಯಕ್ರಮಕ್ಕೆ ಶಿವಮೊಗ್ಗದ ಆಲ್ ಜೇಸಿಸ್ ಮತ್ತು ನಗರದ ಗಣ್ಯರು ಭಾಗವಹಿಸಿ ಸ್ಮಿತಾ ಮೋಹನ್ ಅವರಿಗೆ ಶುಭ ಕೋರಿರುತ್ತಾರೆ.