Posted on 02-01-2025 |
Share: Facebook | X | Whatsapp | Instagram
ಶಿಕಾರಿಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಮಹೇಶ್ ಹುಲ್ಮಾರ್, ಉಪಾಧ್ಯಕ್ಷರಾಗಿ ಮುನಿಯಪ್ಪ ದಿಂಡದಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ. ರಾಮನಗೌಡ ಕವುಲಿ, ಖಜಾಂಚಿಯಾಗಿ ಕೆಪಿ ರುದ್ರಪ್ಪ ಕಾಳೇನಹಳ್ಳಿ, ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ನಗರದ ಮಹಾದೇವಪ್ಪ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಸಿ ಚನ್ನವೀರಪ್ಪ ಶಿರಾಳಕೊಪ್ಪ ಎನ್ ರಾಜಪ್ಪ ಅಂಬಾರಗೊಪ್ಪ, ಹೆಚ್ಎಸ್ ಬೂದ್ಯಪ್ಪ ಹೊಸ ಮುಗಳಗೆರೆ, ದಯಾನಂದ ಗಾಮ ಬಸವರಾಜ ಪಾಟೀಲ್ ಮದಗಹಾರನಹಳ್ಳಿ ಹಾಗೂ ಡಿ.ಡಿ. ಶಿವಕುಮಾರ್, ಡಿ .ಆರ್. ಗಿರೀಶ ಡಿ.ಎಸ್. ಈಶ್ವರಪ್ಪ ಬಿ.ಸಿ. ವೇಣುಗೋಪಾಲ್, ಕಿರಣ್ ಕಾಂತ ಶಿಕಾರಿಪುರ ಇವರುಗಳು ಆಯ್ಕೆಯಾಗಿದ್ದಾರೆ.
ತಾಲೂಕು ಕೃಷಿಕ ಸಮಾಜದಲ್ಲಿ 957 ರೈತರುಗಳು ಆ ಜೀವ ಸದಸ್ಯರಾಗಿದ್ದಾರೆ.