ಕ್ರಾಂತಿಕಿಡಿ ಓದುಗರಿಗೆ ಹೊಸವರುಷದ ಶುಭಾಷಯಗಳು-೨೦೨೫

Entertainment Television

Posted on 01-01-2025 |

Share: Facebook | X | Whatsapp | Instagram


ಕ್ರಾಂತಿಕಿಡಿ ಓದುಗರಿಗೆ ಹೊಸವರುಷದ ಶುಭಾಷಯಗಳು-೨೦೨೫

ಹೊಸಕ್ಷಣಗಳು ಹೊಸಿಲೊಳಗೆ ಹೆಜ್ಜೆಯಿಟ್ಟಿವೆ..

ಖುಷಿಯಿಂದ, 

ಪ್ರೀತಿಯಿಂದ,

ಸಹನೆಯಿಂದ,

ಉತ್ಸಾಹದಿಂದ,

ಕರುಣೆಯಿಂದ,

ಸ್ನೇಹದಿಂದ,

ಧೈರ್ಯದಿಂದ,

ತಾಳ್ಮೆಯಿಂದ 

ಬಿಗಿದಪ್ಪಿ 

ಬರಮಾಡಿಕೊಳ್ಳೋಣ.


ನಿನ್ನೆಗಳ ಖುಷಿಯನ್ನು ನೆನೆಯೋಣ,

 ಕಹಿಯನ್ನು ಮರೆಯೋಣ,

2025ರ ಪ್ರತಿಘಳಿಗೆಯನ್ನೂ ಖುಷಿಯಿಂದ ಜೀವಂತಗೊಳಿಸೋಣ

ಖುಷಿಯಾಗಿರಿ


Search