Posted on 26-06-2025 |
Share: Facebook | X | Whatsapp | Instagram
ವರ್ಕ್ ನೋಕ್ಸ್ ಕಂಪನಿಯಿಂದ ತಡೆ ಹಿಡಿದ ಸಂಬಳ ವಿತರಣೆ
ಭದ್ರಾವತಿ ಇಲ್ಲಿನ ಮಾಚೇನಹಳ್ಳಿ ಡೈರಿ ಸಮೀಪ ಇರುವ ವರ್ಕ್ ನೋಕ್ಸ್ ಕಂಪನಿಯಲ್ಲಿ ಕಳೆದ ಎರಡು ತಿಂಗಳಿಂದ ಸಂಬಳವನ್ನು ವಿತರಿಸಿರಲಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಅವರು ಕಂಪನಿಯ ಎಂಡಿ ಮತ್ತು ಡೈರೆಕ್ಟರ್ ಗಳನ್ನು ಕರೆಸಿ ಸಮಸ್ಯೆಯನ್ನು ಬಗೆಹರಿಸಿ ಎರಡು ತಿಂಗಳ ಸಂಬಳವನ್ನು ಇಂದೇ ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಮುಖಂಡ ಬಿಎಸ್ ಗಣೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಕುಮಾರ್ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಷಡಾಕ್ಷರಿ ಲೇಬರ್ ಇನ್ಸ್ಪೆಕ್ಟರ್ ಮತ್ತು ಕಾರ್ಮಿಕ ಮುಖಂಡರಾದ ಸುಂದರ್ ಬಾಬು ವಿಲ್ಸನ್ ಬಾಬು ಎನ್ಎಸ್ ಯು ಐ ಉಪಾಧ್ಯಕ್ಷ ಗಂಗಾಧರ್ ಉಪಕ್ಷಿತರಿದ್ದರು.
ನಾಗಭೂಷಣ್ ಭದ್ರಾವತಿ